28 Sep 2018 ರಂದು ನಮ್ಮ ವಿದ್ಯಾಕೇಂದ್ರದಲ್ಲಿ ಭಗತ್ ಸಿಂಗ್ ಜಯಂತಿ ಆಚರಣೆ ಮಾಡಲಾಯಿತು. ಭಗತ್ ಸಿಂಗ್ ಎಂದರೆ ದೇಶಭಕ್ತಿ , ದೇಶಪ್ರೇಮ , ಸ್ವಾಭಿಮಾನ , ಸ್ವಾತಂತ್ರ್ಯ ದ ಕಿಚ್ಚನ್ನು ಪ್ರತಿ ಭಾರತೀಯರ ಮನದಲ್ಲಿ ಹೊತ್ತಿಸಿದ ಮಾರ್ಗ..!